ಮಂಗಳೂರು: ನವೆಂಬರ್ 9 ಹಾಗೂ 10 ರಂದು ಕರಾವಳಿಯ ಅತ್ಯಂತ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬ “ಪೆಪೆರೆ ಪೆಪೆ ಢುಂ” ಏರ್ಪಡಲಿದೆ.

“ಆಮಿ ಆನಿ ಆಮ್ಚಿಂ” ಸಂಸ್ಥೆಯ ವತಿಯಿಂದ, ಈ ನವೆಂಬರ್ 9 ಮತ್ತು 10 ರಂದು ಮಂಗಳೂರು ಜಿಲ್ಲೆಯ ಕೆಲರಾಯ್ ಚರ್ಚ್ ವಠಾರದಲ್ಲಿ ಕರಾವಳಿಯ ಅತ್ಯಂತ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬದ ಗ್ರ್ಯಾಂಡ್ ಫಿನಾಲೆ “ಪೆಪೆರೆ ಪೆಪೆ ಢುಂ” ಏರ್ಪಡಿಸಲಾಗಿದೆ. ಮೊದಲನೆಯ ದಿನ,…